Author: Kiran

0

ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡು…….

ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡು..ಹೆಣ್ಣು ಕೊಟ್ಟ ಮಾವನಿಗೆ ರಿಮ್ಯಾಂಡ್ ಅಪ್ಪೋ….ರಿಮ್ಯಾಂಡು…. ಟಕ್…  ಸುಧಾ : ಅಯ್ಯೋ.. ಹಾಳಾದ್ದು ಕರೆಂಟು ಹೋಯಿತು ವಿಕ್ಕಿ : ಇಲ್ಲಾಮ್ಮ. ಕರೆಂಟು ಇದ್ಯಲ್ಲಾ. ಸುಧಾ : ಮತ್ತೇ ರೇಡಿಯೋ ಅಫ್ ಆಯ್ತಲ್ಲಾ !!! ವಿಕ್ಕಿ : ನಾನೇ ಆಫ್ ಮಾಡದೆ....