ಮದುವೆಯಾಗುವವರ ದೃಷ್ಟಿಕೋನದಲ್ಲಿ
ಮದುವೆಯಾಗಲು ಅನೇಕರು ಉತ್ಸುಕರಾಗಿರುತ್ತಾರೆ. ಆದರೆ ಮದುವೆಯಾದ ನಂತರ ಬರುವ ಹೊಣೆಗಾರಿಕೆ ಕುರಿತು ಅವರು ಯೋಚಿಸಿರುವುದೇ ಇಲ್ಲ. ಹೇಗೋ ಆಗತ್ತೆ ಎಂದು ಹೇಳಿಕೊಂಡು ಅವನ್ನು ತಳ್ಳಿ ಹಾಕಿ ಬಿಟ್ಟಿರುತ್ತಾರೆ. ಮದುವೆಯಾದ ಕೆಲವು ದಿನಗಳ ನಂತರ ಹೀಗೆ ತಳ್ಳಿಹಾಕಿದವೇ ಬೃಹದಾಕಾರವಾಗಿ ಎದುರು ನಿಲ್ಲುತ್ತವೆ. ಆದುದರಿಂದ ಕಲ್ಪನಾಲೋಕದಲ್ಲಿಯೇ ವಿಹರಿಸದೆ, ವಾಸ್ತವಿಕತೆಯನ್ನು...
Recent Comments