Author: Admin

2

ವಾಟ್ಸ್ ಆಪ್ ನಲ್ಲಿ ವಧು ವರರನ್ನು ಹುಡುಕುವವರಿಗೆ ಕೆಲವು ಸಲಹೆಗಳು.

ಮಿತ್ರರೇ, ವಾಟ್ಸ್ ಆಪ್ ಹೆಚ್ಚಾಗಿ ಒಬ್ಬರನ್ನೊಬ್ಬರು ಸಂಪರ್ಕಿಸಲು / ವ್ಯವಹರಿಸಲು / ವಿಷಯ ವಿನಿಮಯ ಮಾಡಲು ಸಾಮಾಜಿಕ ಜಾಲತಾಣದಲ್ಲಿ ಸೂಕ್ತವಾದ ಆಪ್. ವ್ಯವಹಾರ ಮಾಡಲೂ ಇದರಲ್ಲಿ ಸುಲಭ ಉಪಾಯಗಳಿವೆ. ಆದರೆ ವಧು ವರಾನ್ವೇಷಣೆ ಮಾಡುವಾಗ ಕೆಲವು ನಿಯಮಗಳನ್ನು ನೀವೂ ಪಾಲಿಸಬೇಕು ಹಾಗು ಕೆಲವು ಷರತ್ತುಗಳಿಗೆ ಬದ್ದರಾಗಬೇಕಾಗುತ್ತದೆ. ಗ್ರೂಪ್...

ವಧು ವರನ್ವೇಷಣೆಗೆ ಸಲಹೆಗಳು – ಸಲಹೆ ೧ 0

ವಧು ವರನ್ವೇಷಣೆಗೆ ಸಲಹೆಗಳು – ಸಲಹೆ ೧

ಬಂಧುಗಳೇ, ಬ್ರಾಹ್ಮಣ ಸಮುದಾಯದಲ್ಲಿ ವಧು ವರನ್ವೆಷಣೆಯ ಒಂದು ವಿಚಿತ್ರ ಘಟ್ಟವನ್ನು ತಲುಪಿದೆ. ಹುಡುಗ ಹಾಗು ಹುಡುಗಿಯರ ಸಂಖ್ಯೆಯಲ್ಲಿ ಸಮಾನತೆ ಒಂದು ವಯಸ್ಸುನಲ್ಲಿ ಇದ್ದರೂ, ವಿದ್ಯಾರ್ಹತೆ ಹಾಗು ಉದ್ಯೋಗದಲ್ಲಿ ಸಮಾನತೆ ಕಾಣದೆ ಏರುಪೇರಾಗಿದೆ. ವಧು ವರನ್ವೆಷಣೆ ಮಾಡುತ್ತಿರುವ ಪೋಷಕರಿಗೆ, ಹುಡುಗರಿಗೆ ಹಾಗು ಹುಡುಗಿಯರಿಗೆ ಕೆಲವು ಸಲಹೆಗಳನ್ನು ಮಾಡುವುದರೊಂದಿಗೆ ಸಾಧ್ಯವಾದ...

1

ಫೇಸ್ ಬುಕ್ ನಲ್ಲಿ ವಧು-ವರರನ್ನು ಹುಡುಕುವವರಿಗೆ ಕೆಲವು ಸಲಹೆಗಳು.

ಮಿತ್ರರೇ, ಫೇಸ್ ಬುಕ್ ನಲ್ಲಿ ವಧು-ವರಾನ್ವೇಷಣೆ ಮಾಡುವುದು ಸುಲಭ ಹಾಗು ಉಚಿತ. ಮದುವೆಯ ವಿಚಾರವಾಗಿ ಇಲ್ಲಿ ಹಲವು ಗ್ರೂಪ್ ಗಳು ಚಾಲ್ತಿಯಲ್ಲಿ ಇವೆ ಹಾಗು ಉಚಿತ ಮಾಹಿತಿಯನ್ನು ನೀಡಲು ಸಹಾಯಕವಾಗಿದೆ. ಇಂತಹಾ ಸೋಶಿಯಲ್ ಮೀಡಿಯಾಗಳ ವಿಸ್ತಾರ, ವೇಗ ಹಾಗು ಶಕ್ತಿ ಅದ್ಬುತ. ತ್ವರಿತವಾದ ಫೀಡ್ ಬ್ಯಾಕ್, ಟೀಕೆ,...

32

Statistics of Brahmin Brides and Grooms

ಬ್ರಾಹ್ಮಣ ಸಮುದಾಯದಲ್ಲಿ ವಧು ವರರ ಹೊಂದಾಣಿಕೆಯ ಸಮಸ್ಯೆ ಅತ್ಯಂತ ಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ವಧು-ವರರನ್ನು ಆರಿಸುವುದು ಪೋಷಕರಿಗೆ ಇಂದು ಅತ್ಯಂತ ಜಟಿಲ ಸಮಸ್ಯೆಯಾಗಿದೆ. ಬ್ರಾಹ್ಮಣ ಸಮುದಾಯದಲ್ಲಿ ಇಂದಿರುವ  ವಧು-ವರರ  ಅಂಕಿ-ಅಂಶಗಳನ್ನು  ಅವಲೋಕಿಸೋಣ.                       ...

0

ಬ್ರಾಹ್ಮಣರ ಹುಡುಗರ ಮದುವೆ: ಎರಡು ಪ್ರತಿಕ್ರಿಯೆ – ವಾಟ್ಸ್ ಅಪ್ ನಲ್ಲಿ ಬಂದ ಸಂದೇಶಕ್ಕೆ ವಿಮರ್ಶೆ

ಈ ಕೆಲವು ದಿನಗಳ ಹಿಂದೆ ವಾಟ್ಸಅಪ್ ಮೂಲಕ ಬಂದ ಒಂದು ಸಂದೇಶದಲ್ಲಿ “ಬ್ರಾಹ್ಮಣ ಹುಡುಗರಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ” ಎಂಬ ಲೇಖನಕ್ಕೆ ಪೌರೋಹಿತ್ಯ ಹಾಗೂ ಅಡುಗೆ ಕೆಲಸ ಮಾಡುವವರು ಪ್ರತಿಕ್ರಿಯೆ ನೀಡಿದ್ದಾರೆ. ಆ ವೃತ್ತಿಯಲ್ಲಿನ ವಿಶೇಷತೆ ಹಾಗೂ ಪುರೋಹಿತರು ಮತ್ತು ಅಡುಗೆ ಕೆಲಸದವರನ್ನು ಮದುವೆ ಆಗುವ ಹೆಣ್ಣುಮಕ್ಕಳಿಗೆ...

ಹರಕೆಗಳಿಂದ ನಮ್ಮ ಕಾರ್ಯಗಳು ಸಿದ್ಧಿಗೊಳ್ಳಿಸಿಕೊಳ್ಳುವುದು ಹೇಗೆ?? 4

ಹರಕೆಗಳಿಂದ ನಮ್ಮ ಕಾರ್ಯಗಳು ಸಿದ್ಧಿಗೊಳ್ಳಿಸಿಕೊಳ್ಳುವುದು ಹೇಗೆ??

ಮನೆ ಕಟ್ಟುವಾಗ, ಮದುವೆ ಮಾಡುವಾಗ ಹಾಗು ಇನ್ನಿತರ ತೊಂದರೆಗಳ ನಿವಾರಣೆಗೆ ದೇವರನ್ನು ಮೋರೆ ಹೊಕ್ಕಿ ಅಥವ ಗುರು ಸನ್ನಿಧಾನಗಳಿಗೆ ಭೇಟಿ ನೀಡಿ ಪರಿಹಾರಕ್ಕಾಗಿ ಅಂಗಲಾಚುವುದು ಸಹಜ. ತಮ್ಮ ಇಷ್ಟ ದೇವರಲ್ಲಿ ಸಂಕಲ್ಪದಿಂದ ಆಥವ ಹರಕೆ ಹೊರುವುದು ವಾಡಿಕೆ. ವ್ರತಾ ಮಾಡುವುದು, ದೇವರ ಸನ್ನಿಧಿಯಲ್ಲಿ ಗಂಟೆ ಕಟ್ಟುವುದು, ಮುಡೀ ಕೊಡುವುದು, ಉರುಳು ಸೇವೆ ಮಾಡುವುದು ಜನರ ಸ್ವಭಾವ.  ನಮ್ಮ ಸಂಕಲ್ಪ...