ಭಾವಚಿತ್ರ (ಫೋಟೋ) : ವಧು – ವರರ ಅನ್ವೇಷಣೆಯಲ್ಲಿ ಮಹತ್ವದ ಪಾತ್ರ
ಮಿತ್ರರೇ, ವಧು ವರಾನ್ವೇಷಣೆಯಲ್ಲಿ ಹುಡುಗ / ಹುಡುಗಿಯರಿಗೆ ಒಳ್ಳೆಯ ಪರಿಣಾಮವನ್ನು ಬೀರುವಂತೆ ಮಾಡುವುದರಲ್ಲಿ ಮೊದಲನೆಯದು ಅವರ ಭಾವಚಿತ್ರ. ಎಷ್ಟೇ ವಿದ್ಯಾವಂತರಿರಬಹುದು, ಒಳ್ಳೆಯ ಉದ್ಯೋಗದಲ್ಲಿರಬಹುದು, ಒಳ್ಳೆಯ ನಡವಳಿಕೆ ಇರಬಹುದು, ಆದರೆ, ಫೋಟೋದಲ್ಲಿ ಲಕ್ಷಣವಾಗಿ ಕಾಣದಿದ್ದಲ್ಲಿ ತಮ್ಮ ಮೊದಲ ಅನಿಸಿಕೆ ( ಫಸ್ಟ್ ಇಂಪ್ರೆಷನ್) ಭಿನ್ನವಾಗುವುದು. ಎಲ್ಲರೂ ಸ್ಪುರದ್ರೂಪಿಗಳಲ್ಲಾ ನಿಜ,...
Recent Comments